ಕ್ರಿಮಿನಲ್ ಪತ್ರಕರ್ತ ಬಿವಿಸೀ ಬೆಂಬಲಿಸಿ ಪತ್ರಿಕೋದ್ಯಮದ ಚಟ್ಟ ಕಟ್ಟಿದ ಉಡುಪಿಯ ಢೋಂಗೀ ಪತ್ರಕರ್ತರು

ಬಹಳ ಚೆನ್ನಾಗಿದೆ – ಮಂಗಳೂರಿನಲ್ಲಿ ಜೈನರ ವಿರುದ್ಧ “ಕರಾವಳಿ ಅಲೆ”ಯಲ್ಲಿ ಹೀನಾಯಮಾನವಾಗಿ  ಬರೆದು ಜೈಲಿನಲ್ಲಿ ಕಂಬಿ ಎಣಿಸುತ್ತಿರುವ ಬಿ.ವಿ.ಸೀತಾರಾಮಿಗೆ “ಪತ್ರಕರ್ತ” ಹಿತೇಂದ್ರ ಪ್ರಸಾದ್ ನಾಯಿಯಂತೆ ಚರಂಡಿಯಲ್ಲಿ ಬಿದ್ದು ಕೊಂಡಿದ್ದಾಗಲೂ ಸೊಲ್ಲೆತ್ತದ ಉಡುಪಿಯ ಪ್ರೆಸ್ ಕ್ಲಬ್ಬಿನ ಬೆಂಬಲವಂತೆ.

udupijournossupportingbvsee.jpg

ಕಪ್ಪು ಬಟ್ಟೆಯನ್ನು ಹಿಡಿದು ಚಟ್ಟ ಹೊರುತ್ತಿರುವ ಈ ಪತ್ರಕರ್ತರು ಪ್ರತಿಭಟನೆ ಮಾಡುತ್ತಿದ್ದಾರೋ ಅಥವಾ ಉಡುಪಿಯಲ್ಲಿ ಪತ್ರಿಕೋದ್ಯಮದ ತಿಥಿ ಮಾಡುತ್ತಿದ್ದಾರೋ ಅರ್ಥವಾಗುತ್ತಿಲ್ಲ.

perpetualprotestors.jpg

ಅದೇ ನರಪೇತಲ ಮುಖಗಳು – ಉಡುಪಿ ಡಿ.ಸಿ.ಆಫೀಸಿನ ಬಳಿ ದಿನಾ ಹಾಜರು ಹಾಕುವ ಶ್ರೀರಾಮ ದಿವಾಣನಂತಹ ನಕ್ಸಲ್ ಪ್ರೇಮಿ “ಕರ್ನಾಟಕ ಫೋರಂ ಫಾರ್ ಡಿಗ್ನಿಟಿ” ಕೋಮುವಾದಿ ಡೋಂಗೀ ಪತ್ರಕರ್ತರು, ನಿತ್ಯಾನಂದ ಒಳೆಕಾಡಿನಂತಹ ಫುಲ್ ಟೈಮ್ ಪ್ರೊಟೆಸ್ಟರ್ಸ್, ಗಣೇಶ್ ಪ್ರಭುವಿನಂತಹ “ದಲಾಲ್”ಗಳು, ಕೊಲ್ಲೂರು ಮೂಕಾಂಬೆಗೇ ಟೊಪ್ಪಿ ಹಾಕಿದ ನಂಬಿಯಾರ್, ದಿನೇಶ್ ಕಿಣಿಯಂತಹ ಪಾರ್ಟ್ ಟೈಮ್ ಪತ್ರಕರ್ತ – ಫುಲ್ ಟೈಮ್ ರಾಜಕಾರಣಿ ವಗೈರೆಗಳು ಈಗ ಕರಾವಳಿ ಕರ್ನಾಟಕದ ಪೀತ ಪತ್ರಿಕೋದ್ಯಮದ ಭೀಷ್ಮ ಬಿವಿಸೀ ಬೆಂಬಲಕ್ಕೆ ನಿಂತಿರುವುದನ್ನು ನೋಡಿದರೆ ನಗು ಬರುತ್ತದೆ.

ಆದರೆ ಆಶ್ಚರ್ಯದ ಸಂಗತಿಯೂ ಅಲ್ಲ – ಮಣಿಪಾಲದ ಆಸ್ಪತ್ರೆಯಲ್ಲಿ ರೋಗಿಗಳ ಬೆತ್ತಲೆ ಫೊಟೋ ತೆಗೆಯಲು ಹೋಗಿ ದಬ್ಬಿಸಿಕೊಂಡಿದ್ದ ಉಮೇಶ್ ಮಾರ್ಪಳ್ಳಿಯಂತಹ ವಿಕ್ರತನ ಬೆಂಬಲಕ್ಕೆ ನಿಂತಿದ್ದ ಈ ಆಷಾಡಭೂತಿಗಳು ಹಣಕ್ಕಾಗಿ, ಪ್ರಚಾರಕ್ಕಾಗಿ ತಾವು ಏನನ್ನು ಮಾಡಲೂ ಸಿದ್ಧವೆಂದು ಅಂದೇ ತೋರಿಸಿದ್ದರು.

ಒಂದಲ್ಲ, ಎರಡು ಜಿಲ್ಲೆಗಳ ಪೊಲೀಸರು ಬಿವಿಸೀಯ ಮೇಲೆ ಕೇಸ್ ಹಾಕಿ ಜೈಲಿಗೆ ದಬ್ಬಿರುವಾಗ ಅದರಲ್ಲೇನೋ ಸತ್ಯಾಂಶವಿರಬೇಕೆಂಬ ಕಾಮನ್ ಸೆನ್ಸೂ ಇಲ್ಲದೆ ಕುರಿಗಳಂತೆ ಬಿವಿಸೀಯ ಬೆನ್ನಿಗೆ ನಿಂತಿರುವ ಉಡುಪಿಯ ಪತ್ರಕರ್ತರ ಪರಿಸ್ಥಿಗೆ ಕನಿಕರ ಪಡಬೇಕಾಗಿದೆ.

ಆದರೆ ತಮ್ಮವನೇ “ಪತ್ರಕರ್ತ”ನಾದ ಹಿತೇಂದ್ರ ಪ್ರಸಾದ್ ಚರಂಡಿಯಲ್ಲಿ ಗೂಂಡಾಗಳಿಂದ ಕತ್ತರಿಸಿಕೋಡು ಬಿದ್ದು ಒದ್ದಾಡುತ್ತಿರುವಾಗ ಈ ಪ್ರಭ್ರತಿಗಳ ಸುಳಿವೇ ಇರಲಿಲ್ಲವೆಂಬುದನ್ನು ಜನರು ಗಮನಿಸಿದ್ದಾರೆ.

ಬೋರ್ಡ್ ಹೈಸ್ಕೂಲ್ನಲ್ಲಿ ಪ್ರೆಸ್ ಕ್ಲಬ್ ಆಫೀಸಿಗೆ ಸರಕಾರ ಬೇಕು?

ಈ ಬ್ಲಾಗಿನಲ್ಲಿ ಇದರ ಬಗ್ಗೆ ಹಿಂದೆಯೇ ಬರೆದಿದ್ದೇವೆ – ಬೋರ್ಡ್ ಹೈಸ್ಕೂಲಿನಲ್ಲಿ ಪ್ರೆಸ್ ಕ್ಲಬ್ ಆಫೀಸಿಗೆ ಸರಕಾರದ  ಸವಲತ್ತುಗಳನ್ನು ದುರುಪಯೋಗಿಸಿಕೊಳ್ಳುತ್ತಿರುವ ಈ ಉಡುಪಿ ಪ್ರೆಸ್ ಕ್ಲಬ್ ಈಗ ಅದೇ ಸರಕಾರದ ವಿರುದ್ಧ ದಿಕ್ಕಾರ ಹಾಕುತ್ತಿರುವುದನ್ನು ಉಡುಪಿಯ ಜಿಲ್ಲಾಡಳಿತ ಗಮನಿಸಬೇಕಾದ ಸಂಗತಿ.

ಸ್ವತಃ ಮಂಗಳೂರಿನ ಪತ್ರಕರ್ತರೇ ಬಿವಿಸೀ ಬಂಧನದ ಬಗ್ಗೆ ಸುಮ್ಮನಿರುವಾಗ ಉಡುಪಿ ಪ್ರೆಸ್ ಕ್ಲಬ್ಬಿನ ಮುಠ್ಠಾಳ ಪತ್ರಕರ್ತರು ಬಿವಿಸೀ ಬೆಂಬಲಕ್ಕೆ ನಿಂತಿರುವುದು ಕಳವಳಕಾರಿ ಸಂಗತಿ. ಪ್ರಾಯಶ: ಮಂಗಳೂರಿನ ಬಿವಿಸೀ ಸ್ಟೈಲಿನ ಹಫ್ತಾ / ಬ್ಲಾಕ್ ಮೇಲ್ ಪೀತ ಪತ್ರಿಕೋದ್ಯಮ ಉಡುಪಿಯಲ್ಲಿಯೂ ಚಿಗುರುತ್ತಿರುವುದು ಇದರಿಂದ ಸ್ಪಷ್ಟ.

****

Advertisements
Explore posts in the same categories: Corrupt journalists, Corrupt Udupi Journalists, Jainism, Karavali Ale, Patient privacy in Indian hospitals

3 Comments on “ಕ್ರಿಮಿನಲ್ ಪತ್ರಕರ್ತ ಬಿವಿಸೀ ಬೆಂಬಲಿಸಿ ಪತ್ರಿಕೋದ್ಯಮದ ಚಟ್ಟ ಕಟ್ಟಿದ ಉಡುಪಿಯ ಢೋಂಗೀ ಪತ್ರಕರ್ತರು”

 1. Rahul Jain Says:

  Can someone post English translation of this?

  Jain community is keenly following harassment of Sri Tarun Sagarjee by newspapers in Mangalore region, so any update is appreciated.

  Rahul Jain
  Mumbai

 2. Iqbul Anjaar Says:

  Udupi District administration should first lock down the press club office at board high school.
  I heard every weekend they even have “drinks” party in that club.
  Udupi Police should also keep an eye on those “extra” activities that are going on in that club otherwise students will unite and take their own action against udupi press “clubbing” activity!

  -Iqbul Anjaar – Student – NSUI active member

 3. Dwarakeesh Says:

  GAAMPARA GUMPU
  these photos remind me of Gaampara Gumpu! what a bunch of jokers…
  looks as if they were ashamed to do this protest, so in the photographs, we do not see any other people…other than those who are protesting…how did they manage it? or common man is afraid to be photographed with prespersons?


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s


%d bloggers like this: