B.V.Seetharam’s bail plea rejected by High Court – indignant BVSee now says he will move to Supreme Court

Karnataka High Court rejects bail plea of B.V.Seetharam and his wife

The Karnataka High Court has dismissed petition by B.V.Seetharam seeking blanket anticipatory bail.

This slap in the face has not prevented B.V.Seetharam -who often misquotes judicial verdicts in his newspapers to tarnish reputation of innocents – in boasting that he will go to Supreme Court!

It is a pity that no one – even his fellow journalists – bother about B.V.Seetharam now. BVSee was arrested earlier for writing derogatory articles against Jain munis and community. It is an open secret that B.V.Seetharam turned against Jain community after his demand for money from Jain community was not met.

By the way thanks to all those who wrote to Human Rights Commission about B.V.Seetharam’s blackmail journalism and making it clear to everyone concerned that arrest of B.V.See was not an issue of “Freedom of Press” as being portrayed in some sections.

****

ಒಂದು ಕಾಲದಲ್ಲಿ ತಾನೇ ಕೋರ್ಟು, ತಾನೇ ಜಡ್ಜು, ತಾನೇ ವಕೀಲನೆಂದು ಬಾಯಿಗೆ ಬಂದಂತೆ ತನಗಾಗದವರ ಬಗ್ಗೆ ಬರೆದು  ಬೀಗುತ್ತಿದ್ದ “ಕರಾವಳಿ ಅಲೆ”ಯ ಬಿ.ವಿ.ಸೀಯ ಇಂದಿನ ಸ್ಥಿತಿಯನ್ನು ಕಂಡು ಜನರು ಮರುಕ ಪಡುತ್ತಿದ್ದಾರೆ.

ಜೈಲಿನಿಂದ ಹೊರಬಂದ ಕೂಡಲೆ ಅದಾವುದೋ ಮಾನವ ಹಕ್ಕು ಆಯೋಗ, ಮಹಿಳಾ ಆಯೋಗಗಳಿಗೆ ಡಜನ್ ಗಟ್ಟಲೆ ಪುಟಗಳನ್ನು ಫ್ಯಾಕ್ಸ್ ಮಾಡಿದ ಬಿವಿಸೀಯ ಗೋಳನ್ನು ಕೇಳುವವರಾರು ಇರಲಿಲ್ಲ – ಅದಾಗಲೇ ಬಿವಿಸೀಯ ಬ್ಲ್ಯಾಕ್ ಮೇಲ್ ಪತ್ರಿಕೋದ್ಯಮ ದಂಧೆಯ ಸುದ್ದಿ ಡೆಲ್ಲಿ ತಲುಪಿಯಾಗಿತ್ತು.

ಇಂಟರ್ನೆಟ್ಟಲ್ಲೂ “ಮಂಗಳೂರಿನಲ್ಲಿ ಬಿವಿಸೀಯಿಂದ ಜೈನ ಸಮುದಾಯದ ಬ್ಲ್ಯಾಕ್ ಮೇಲ್” ನೆಂಬ ಸುದ್ದಿ ಪ್ರಪಂಚದಲೆಲ್ಲಾ ಹರಡಿ ಈ ಬ್ಲಾಗಿಗೂ ಅಮೆರಿಕ, ಲಂಡನ್, ಅಹ್ಮದಾಬಾದ್, ಸೂರತ್, ಮುಂಬೈನಿಂದ ಜೈನ ಮುನಿ ತರುಣಸಾಗರರ ಅಭಿಮಾನಿಗಳ ಈ ಮೈಲ್ ಗಳು ಬರತೊಡಗಿದವು.

ಒಬ್ಬರಂತೂ “ಮಂಗಳೂರು ಬುದ್ಧಿವಂತರ ಪ್ರದೇಶವೆಂದು ತಿಳಿದಿದ್ದೆ. ಬಿವಿಸೀಯಂತಹ ವಕ್ರಬುದ್ಧಿಯ ಪತ್ರಕರ್ತನನ್ನು ಕರಾವಳಿ ಕರ್ನಾಟಕದ ಜನರೇಕೆ ಸಹಿಸಿಕೊಂಡಿದ್ದಾರೆ?” ಬರೆದರು.

ಈಗ ಕರ್ನಾಟಕದ ಹೈಕೋರ್ಟೇ ಬಿವಿಸೀಗೆ “ಬ್ಲಾಂಕೆಟ್” ಜಾಮೀನು ಕೊಡಲು ನಿರಾಕರಿಸಿದೆ. ಬಿವಿಸೀಯ ಮುಂದಿನ ಹೆಜ್ಜೆ ಏನು ಎತ್ತ ಎಂಬುದನ್ನು ಜನರು ಕಾದು ನೋಡುತ್ತಿದ್ದಾರೆ.

Advertisements
Explore posts in the same categories: Corrupt journalists, Jainism, Karavali Ale, Mangalore Communal Riots

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s


%d bloggers like this: