Judge dismisses Adi Udupi case – was whole incident creation of media?

ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸುದ್ದಿ ಮಾಡಿದ್ದ “ಆದಿ ಉಡುಪಿ ಬೆತ್ತಲೆ” ಪ್ರಕರಣವೆಂದೇ ಬಣ್ಣಿಸಲ್ಪಟ್ಟಿದ್ದ ಕೇಸನ್ನು ಉಡುಪಿಯ ನ್ಯಾಯಾಧೀಶರು ವಜಾಮಾಡಿ ಎಲ್ಲಾ ಶಂಕಿತ ಆರೋಪಿಗಳನ್ನು ಬಿಡುಗಡೆ ಮಾಡಿದ್ದಾರೆ.(ಇಲ್ಲಿ ಕ್ಲಿಕ್ ಮಾಡಿ)

“ಕನ್ನಡಪ್ರಭ” ಪತ್ರಿಕೆಯ ಮೊದಲ ಪುಟದಲ್ಲಿ ಪ್ರಕಟವಾದ ಈ ಸುದ್ದಿ, ೨೦೦೫ರಲ್ಲಿ ಎಲ್ಲೆಡೆ ಸುದ್ದಿಯಾಗಿ ಉಡುಪಿಯ ಹೆಸರಿಗೆ ಎಲ್ಲಿಲ್ಲದ ಕಳಂಕ ತಂದಿತ್ತಲ್ಲದೇ ಕೋಮು ಗಲಭಗೂ ಕಾರಣವಾಗಿತ್ತು. ಕರ್ನಾಟಕ ವಿಧಾನ ಮಂಡಲದಲ್ಲಿ ಈ ಪತ್ರಿಕಾ ವರದಿಯನ್ನೇ ಆಧಾರವಾಗಿಸಿ ಅಂದಿನ ಸರಕಾರ ಸಿಓಡಿ ತನಿಖೆಗೂ ಆದೇಶ ಮಾಡಿತ್ತು.

ಇಶ್ಟೆಲ್ಲಾ ಆದದ್ದು ಯಕಃಶ್ಶಿತ್ ಒಂದು ಪತ್ರಿಕಾ ವರದಿ (ಕನ್ನಡಪ್ರಭ) ಮತ್ತು ಫೊಟೋದಿಂದಯೆಂಬುದನ್ನು ಗಮನಿಸಬೇಕಾಗಿದೆ.

ನ್ಯಾಯಾಧೀಶರು ತಮ್ಮ ಆದೇಶದಲ್ಲಿ ಫೊಟೋ ನಕಲಿಯೆಂಬ ಸಂಶಯ ವ್ಯಕ್ತ ಪಡಿಸಿದ್ದಾರಲ್ಲದೆ ಕಂಪ್ಯೂಟರ್ ಗ್ರಾಫಿಕ್ಸ್ ಉಪಯೋಗಿಸಿ ಚಿತ್ರವನ್ನು ಸಂಯೋಜನೆ ಮಾಡಿರುವ ಸಾಧ್ಯತೆಯಿದೆಯೆಂದೂ ಶಂಕಿಸಿದ್ದಾರೆ!

ಇಶ್ಟ್ಟೆಲ್ಲಾ ಅನಾಹುತಗಳಿಗೆ ಕಾರಣರನಾದ, ಫೊಟೋಕ್ಕಾಗಿ “ಕನ್ನಡಪ್ರಭ”ದಿಂದ ಎರಡು ಲಕ್ಷ ರೂಪಾಯಿ ವಸೂಲಿ ಮಾಡಿದ ಉಡುಪಿಯ ಬೆತ್ತಲೆ  ಫೊಟೋಗ್ರಾಫರ್ ಉಮೇಶ್ ಮಾರ್ಪಳ್ಲಿ ಮತ್ತು “ಕನ್ನಡಪ್ರಭ”ದ ಉಡುಪಿ ವರದಿಗಾರ, ನಕ್ಸಲ್ ಹಿತಚಿಂತಕ ಸುಭಾಸ್ ಚಂದ್ರ ವಾಗ್ಳೆ ಇದೀಗ ನ್ಯಾಯಾಯಲದಿಂದ ಉಗಿಸಿಕೊಂಡರೂ ನಾಚಿಕೆಯಿಲ್ಲದೆ ತಮಗೇನೂ ಆಗಿಲ್ಲವೆಂಬಂತೆ ಓಡಿಕೊಂಡಿರುವುದು ಸೋಜಿಗದ ಸಂಗತಿ.

೨೦೦೫ರಲ್ಲಿ ದಿನಗಟ್ಟಳೆ ಈ ಪ್ರಕರಣವನ್ನು ಮುಖಪುಟದಲ್ಲಿ ಮಸಾಲೆ ಹಾಕಿ ಹಿಂಡಿ ಹಾಕಿ ಕೋಮು ಗಲಭೆಗೆ ಕಾರಣವಾಗಿ ತನ್ನ circulation ಹೆಚ್ಹಿಸಿಕೊಂಡಿದ್ದ “ಕನ್ನಡಪ್ರಭ”ವಂತೂ ನ್ಯಾಯಾಧೀಶರ ಆದೇಶವನ್ನು ಯಾವುದೋ ಒಳಪುಟದಲ್ಲಿ ಸಣ್ಣದಾಗಿ ಪ್ರಕಟಿಸಿದೆ.

ಉಡುಪಿಯಂತಹ ಸುಸಂಕೃತ ಸಮುದಾಯಕ್ಕೆ ಮಸಿ ಬಳೆದ ಈ ಪ್ರಕರಣ ಮಾಧ್ಯಮಗಳ ಸ್ಪಶ್ಟಿಯೇ ಅಥವಾ “ಕರ್ನಾಟಕ ಪೋರಂ ಫಾರ್ ಡಿಗ್ನಿಟಿ”/”ಜನಪರ ವೇದಿಕೆ”/”ಕೋಮು ಸೌಹಾರ್ದ ವೇದಿಕೆ” ಯಂತಹ ದೇಶ ವಿರೋಧಿ ಸಂಘಟನೆಗಳ ಸಮಾಜಕ್ಕೆ ಬೆಂಕಿ ಹಚ್ಹುವ ಕೆಲಸವೇ ಎಂಬುದರ ಬಗ್ಗೆ ತನಿಖೆ ನಡೆಯಬೇಕಾಗಿದೆ.

Advertisements
Explore posts in the same categories: Corrupt journalists, Corrupt Udupi Journalists, Judicial activism, Karnataka, Udupi

Tags: , , , , , , ,

You can skip to the end and leave a response. Pinging is currently not allowed.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s


%d bloggers like this: