Ravi Belagere on blackmail journalist B.V.Seetharam:”No one in Karnataka media is bothered about BVSee’s arrest except few hardcode leftists”

Ravi Belagere - Karnataka's Number 1 Journalist

Ravi Belagere - Karnataka's Number 1 Journalist has some advise for B.V.Seetharam

There is absolutely no threat to freedom of media in Karnataka – Ravi Belagere

Karnataka’s number one journalist Ravi Belagere writes in Hai Bangalore on B.V.Seetharam’s arrest.

Some excerpts:

  • There is absolutely no threat to freedom of press in Karnataka
  • Seetharam has made it a habit to defy courts and he has only himself to blame
  • B.V.Seetharam himself is responsible for his current situation
  • B.V.Seetharam is jealous of Vijaya Karnataka because Vijaya Karnataka newspaper’s popularity resulted in decline of Karavali Ale’s circulation.
  • Police had no other option but to arrest B.V.Seetharam as otherwise police faced contempt of court case.
  • No one in Karnataka mainstream media has bothered about B.V.Seetharam’s arrest because most of them were victims of B.V.Seetharam’s yellow journalism.
  • If B.V.Seetharam makes it a habit to go to jail every year, how long can we journalist support him for problems created by himself?

******

B.V.Seetharam's blackmail victim Bhojaraja Shetty speaks in a Press Conference in Udupi

B.V.Seetharam's blackmail victim Bhojaraja Shetty speaks in a Press Conference in Udupi. Check below for YouTube link for the Press Conference

 

“ಹಾಯ್ ಬೆಂಗಳೂರ್” ಪತ್ರಿಕೆಯ ಜನಪ್ರಿಯ ಸಂಪಾದಕ ರವಿ ಬೆಳಗೆರೆಯವರು ಬಿ.ವಿ.ಸೀ ಬಂಧನದ ಬಗ್ಗೆ ಬಹಳ ಚೆನ್ನಾಗಿ ಬರೆದಿದ್ದಾರೆ.

ಮುಖ್ಯಾಂಶಗಳು:


* ಕರ್ನಾಟಕದಲ್ಲಿ ಇವತ್ತಿಗೂ ಮುಕ್ತ ಪತ್ರಿಕೋದ್ಯಮ ನಡೆಸುವ ವಾತಾವರಣವಿದೆ.

ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ನಾವು ಸಂಪಾದಕರ್ಯಾರು ತೀರ ಜೀವ ಭಯದಲ್ಲಿ ಕೆಲಸ ಮಾಡುತ್ತಿಲ್ಲ. ಆದರೆ ಕುತ್ತು, ಆಪತ್ತು ಬಂದಿರುವುದು ಸದ್ಯಕ್ಕೆ ಬಿ.ವಿ.ಸೀತಾರಾಂ ಅವರೊಬ್ಬರಿಗೇನೇ.

ಉಳಿದೆಡೆಗಳಲ್ಲಿ ಆದಂತೆ ಕರ್ನಾಟಕದಲ್ಲಿ ಪತ್ರಕರ್ತರ ಹತ್ಯೆಗಳೂ ಆಗಿಲ್ಲ.

ಗೃಹ ಸಚಿವ ವಿ.ಎಸ್ ಆಚಾರ್ಯರು ಪತ್ರಕರ್ತರೊಬ್ಬನನ್ನು ಕೊಲ್ಲಿಸುವ ಮಟ್ಟದ ರಾಜಕಾರಣಿಯಲ್ಲ

ಬಿ.ವಿ.ಸೀತಾರಾಮ್ ತಾವು ಅಂದುಕೊಂಡಿದ್ದೇ ಸರಿ ಎಂದು ವಾದಿಸುತ್ತಾರೆ. ಆ ವಾದವನ್ನು ನೀವು ಒಪ್ಪಲೇಬೇಕು ಎಂದು ಹಟ ಹಿಡಿಯುತ್ತಾರೆ. ಫಜೀತಿಯಾಗುವುದೇ ಅಲ್ಲಿ. ಹೀಗಾಗಿಯೇ, ಬಿ.ವಿ. ಸೀತಾರಾಂ ಒಂದು ವರ್ಷದ ಅಂತರದಲ್ಲಿ ಎರಡು ಸಲ ಜೈಲು ಕಾಣುವಂತಾಗಿದೆ.

ಇದರಲ್ಲಿ ಪತ್ರಿಕೋದ್ಯಮಕ್ಕೆ ಬಂದೊದಗಿದ ಗಂಡಾಂತರವಾಗಲೀ, ಆಪತ್ತಾಗಲೀ ಏನಿದೆ? ನ್ಯಾಯಾಲಯದ ಮಾತೂ ಮೀರುತ್ತೇನೆಂದು ಹೊರಟರೆ ಹೇಗೆ? ಇಷ್ಟಾಯಿತಲ್ಲ; ಸೀತಾರಾಂ ಬಂಧನವನ್ನು ಮಂಗಳೂರಿನ ಯಾವ ಪತ್ರಿಕೆಯೂ ಖಂಡಿಸಲಿಲ್ಲ. ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘವೂ ಖಂಡಿಸಲಿಲ್ಲ. ಏಕೆಂದರೆ, ಅವರೆಲ್ಲರ ವಿರುದ್ಧವೂ ಸೀತಾರಾಂ ಸತತವಾಗಿ ಬರೆದಿದ್ದಾರೆ.

ಆದರೆ ಬಿ.ವಿ.ಸೀತಾರಾಂ ಇಂಥ ಸಮಸ್ಯೆಗಳನ್ನು ಕರಾರುವಕ್ಕಾಗಿ ವರ್ಷಕ್ಕೊಮ್ಮೆ ಸೃಷ್ಟಿಸಿಕೊಳ್ಳುತ್ತಾರೆ. ಜೈಲಿಗೆ ಹೋಗುತ್ತಾರೆ. ಅವರಿಗೆ ಕೋಳ ಹಾಕಿದಾಗಲೆಲ್ಲ ನಾವು ಖಂಡಿಸಲು ಹೊರಟುಬಿಟ್ಟರೆ ಅದಕ್ಕೆ ಕೊನೆಯೆಲ್ಲಿ, ಅರ್ಥವೆಲ್ಲಿ? ಒಮ್ಮೆ ಸೀತಾರಾಂ ಅವರ ಪತ್ರಿಕೆಯನ್ನು ಯಾರಾದರೂ ಬಿಡಿಸಿ ನೋಡಲಿ. ಅದರಲ್ಲಿ ಅತಿ ಹೆಚ್ಚು ಬೈಯಲ್ಪಟ್ಟವರು ಇತರೆ ಪತ್ರಕರ್ತರೇ ಆಗಿರುತ್ತಾರೆ. ಸೀತಾರಾಂ ಅವರ ‘ಕರಾವಳಿ ಅಲೆ’ ಮತ್ತು ‘ಜಯಕಿರಣ’ ಎಂಬ ಎರಡು ಪತ್ರಿಕೆಗಳ ಕದನವನ್ನು ಕರಾವಳಿಯ ಜನ ಎಷ್ಟೂಂತ ಓದುತ್ತಾರೆ? ಎಷ್ಟು ದಿನ ಅಂತ ಓದುತ್ತಾರೆ?

ಇವತ್ತಿನ ಪರಿಸ್ಥಿತಿಯೆಂದರೆ ಸೀತಾರಾಂ ಅವರ ಹಟಮಾರಿತನದ ಪರಿಣಾಮವಾಗಿ ಅವರದೇ ವರದಿಗಾರರು ಕೆಲಸಬಿಟ್ಟು ಹೋಗಿದ್ದಾರೆ. ಬೇರೆ ಪತ್ರಿಕೆಗಳಿಗೆ, ಛಾನಲ್ ಗಳಿಗೆ ಸೇರಿಕೊಂಡಿದ್ದಾರೆ. ಒಂದು ಪತ್ರಿಕೆಗೆ ಮಾಡಲು ಬೇಕಾದಷ್ಟು ಕೆಲಸವಿರುತ್ತದೆ. ಬರೆದಷ್ಟೂ ಸುದ್ದಿ ಸಿಕ್ಕುತ್ತದೆ. ಸೀತಾರಾಂ ತಮ್ಮ ದೃಷ್ಟಿಕೋನ ಬದಲಿಸಿಕೊಳ್ಳಲಿ. ವಿಶಾಲಗೊಳಿಸಿಕೊಳ್ಳಲಿ, ಪದೇಪದೇ ಜೈಲು ಸೇರುವುದನ್ನು ಅವರು ಹೋರಾಟ ಅಂದುಕೊಂಡರೆ, ಅದು ಅವರ ಮತ್ತು ಅವರ ಪತ್ರಿಕೆಯ ಆರೋಗ್ಯಕ್ಕೆ ಒಳ್ಳೆಯದಲ್ಲ.

    For full article read:

    *****
    ಬಿ.ವಿ.ಸೀತಾರಾಮ್ ಬಲಿಪಶು ಭೋಜರಾಜ ಶೆಟ್ಟಿಯವರ ಪತ್ರಿಕಾಗೋಷ್ಠಿಯಯೂ ಟ್ಯೂಬ್ ವೀಡಿಯೋ: ಆರನೇ ನಿಮಿಷದಿಂದ (೬:೦೦) ನೋಡಿ.

    *****

    ಹಿಂದಿನ ಬ್ಲಾಗ್ ವರದಿಗಳು:

    Blackmail journalist B.V.Seetharam of Karavali Ale arrested again – this time on a non-bailable warrant issued by a court

    B.V.Seetharam’s victim speaks:”BVSee demanded 1 Lakh Rupees. BVSee has ruined our life”. Meanwhile D.P.Satish of CNN-IBN files misleading story on fellow journalist’s arrest.

    ಬಿ.ವಿ.ಸೀತಾರಾಮ್ ಒಂದು ಲಕ್ಷ ರೂಪಾಯಿ ನೀಡುವಂತೆ ಬ್ಲಾಕ್ ಮೇಲ್ ಮಾಡಿದ್ದರು

    ಬಿವಿಸೀ ಬಂಧನ: ಡಜನ್ ಗಟ್ಟಳೆ ಕೇಸುಗಳಿರುವಾಗ, ಜಾಮೀನುರಹಿತ ವಾರಂಟುಗಳಿರುವಾಗ ಕೋಳ ಹಾಕಿ ಜೈಲಿಗೆ ಕಳಿಸದೆ ಗುಲಾಬಿ ಮಲ್ಲಿಗೆ ಹಾರ ಹಾಕಬೇಕೇ ಸ್ವಾಮೀ?

    *****

    ತಾವು ಬಿ.ವಿ.ಸೀತಾರಾಮ್ ಅಥವಾ ಕರಾವಳಿ ಅಲೆಯ ಪುಂಡು ಪತ್ರಕರ್ತರಿಂದ ತೊಂದರೆಗೊಳಗಾದವರೇ? ಹಾಗಿದ್ದರೆ ಈ ವಿಳಾಸಕ್ಕೆ ಈ ಮೇಲ್ ಕಳಿಸಿರಿ. ತಮ್ಮ ಹೆಸರನ್ನು ಗೋಪ್ಯವಿಡಲಾಗುವುದು – udupipressvictim@gmail.com

    Were you or someone you know were harassed by B.V.Seetharam and his band of SSLC-fail reporters? Then send email to udupipressvictim@gmail.com with details. Your identity will be kept confidential.

    Help us expose this blackmailer B.V.Seetharam in the guise of journalist! Spread the word about this blog. 

    ***:-)***

    Advertisements
    Explore posts in the same categories: B.V.Seetharam, CNN-IBN, Corrupt journalists, Corrupt Udupi Journalists, Karavali Ale, Karnataka, Udupi

    Tags: , , , ,

    You can skip to the end and leave a response. Pinging is currently not allowed.

    One Comment on “Ravi Belagere on blackmail journalist B.V.Seetharam:”No one in Karnataka media is bothered about BVSee’s arrest except few hardcode leftists””

    1. Thomas Shirva Says:

      Ravi Belagere rocks!!!


    Leave a Reply

    Fill in your details below or click an icon to log in:

    WordPress.com Logo

    You are commenting using your WordPress.com account. Log Out / Change )

    Twitter picture

    You are commenting using your Twitter account. Log Out / Change )

    Facebook photo

    You are commenting using your Facebook account. Log Out / Change )

    Google+ photo

    You are commenting using your Google+ account. Log Out / Change )

    Connecting to %s


    %d bloggers like this: