B.V.Seetharam threatened with explusion from Editors Guild of India after misusing Rajdeep Sardesai’s name

ದೆಹಲಿಯಲ್ಲಿ ರಾಜದೀಪ್ ಸರದೇಸಾಯಿಂದ ಉಗುಳಿಸಿಕೊಂಡ ಕರಾವಳಿ ಅಲೆಯ ಬಿ.ವಿ.ಸೀತಾರಾಮ್

ಇದು ಸ್ವಲ್ಪ ಹಳೇ ಸುದ್ದಿ – ದೆಹಲಿಯಲ್ಲಿ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾದ ಅಧ್ಯಕ್ಷ ರಾಜದೀಪ್ ಸರದೇಸಾಯಿಯವರಿಂದ “ಕರಾವಳಿ ಅಲೆ”ಯ ಹಫ್ತಾ ಕಲೆಕ್ಟರ್ ಸಂಪಾದಕ ಬಿ.ವಿ.ಸೀತಾರಾಮ ಚೆನ್ನಾಗಿ ಉಗುಳಿಸಿಕೊಂಡು ಮನೆಯಿಂದ ಹೊರದಬ್ಬಿಸಿಕೊಂಡ ಸುದ್ದಿ!

ತಾನು “ರಾಜಕೀಯೇತರ ಪತ್ರಕರ್ತ”, “ಕರಾವಳಿ ಕರ್ನಾಟಕದ ಆತ್ಮ ಸಾಕ್ಷಿ”, “ಕರಾವಳಿಯ ಪ್ರತಿಪಕ್ಷ” ಎಂದೆಲ್ಲಾ ತೊದಲಿಕೊಂಡು ದೆಹಲಿಯಲ್ಲಿ ಕಾಂಗ್ರೆಸ್ ಟಿಕೆಟ್ ಪಡೆಯಲು ಪ್ರಯತ್ನಿಸಿ ಹಿಗ್ಗಾಮುಗ್ಗಾ ಉಗುಳಿಸಿಕೊಂಡ ಬಿ.ವಿ.ಸೀತಾರಾಮನೆಂಬ ಬ್ಲಾಕ್ಮೇಲ್ ವ್ಯಕ್ತಿಯ ಅನಾವರಣ. 

Furious Rajdeep Sardesai threatens B.V.Seetharam of explusion from Editors Guild of India membership

Furious Rajdeep Sardesai threatens B.V.Seetharam of explusion from Editors Guild of India membership

ದಿನಬೆಳಗಾದರೆ ಎಡಿಟರ್ಸ್ ಗಿಲ್ಡ್, ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾಗಳಿಗೆ ಪುಟಗಟ್ಟಳೆ ಫಾಕ್ಸ್, ಇಮೇಲ್ ಮಾಡುವ ಬಿವಿಸೀ, ಈ ಸಂಸ್ಥೆಗಳ ಹೆಸರನ್ನು ದುರುಪಯೋಗ ಮಾಡಿಕೊಂಡಿರುವುದು ಈ ಬ್ಲಾಗಿನ ಎಲ್ಲಾ ಓದುಗರಿಗೆ ಗೊತ್ತಿದೆ. ಆದರೆ ಈಗ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾದ ಅಧ್ಯಕ್ಷ ರಾಜದೀಪ್ ಸರದೇಸಾಯಿಯವರ ಹೆಸರನ್ನು ದುರುಪಯೋಗ ಮಾಡಲು ಹೋಗಿ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿಬಿದ್ದಿರುವ ಬಿ.ವಿ.ಸೀತಾರಾಮ್ ಪರಿಸ್ಥಿತಿ ಕಂಡು ಮರುಕ ಪಡಬೇಕಾಗಿದೆ.

ಕೋರ್ಟೊಂದು ಜಾಮೀನು ರಹಿತ ಪ್ರಕರಣಗಳಲ್ಲಿ ತನ್ನನ್ನು ಜೈಲಿಗೆ ದಬ್ಬಿದಾಗ, ತಾನೇ ಹಠಮಾಡಿಸಿಕೊಂಡು ಕೈಗೆ ಕೋಳ ಹಾಕಿಸಿಕೊಂಡು ಫೋಟೋಗಳಲ್ಲಿ ಬರುವಂತೆ ನೋಡಿಕೊಂಡ ಬಿವಿಸೀ, ಕರಾವಳಿಯಲ್ಲಿ ತಾನು ಪತ್ರಿಕೋದ್ಯಮದ ಹೆಸರಲ್ಲಿ ನಡೆಸುವ ಬ್ಲ್ಯಾಕ್ಮೇಲ್ ಉದ್ದಿಮೆ ದೂರದ ದೆಹಲಿಯವರಿಗೆ ತಿಳಿಯದು, ದೆಹಲಿಯವರು ದಡ್ಡರು – ತಾನೇ ಶಾಣನೆಂದು ಬೀಗಿದ್ದೇ ಈಗ ಮುಳುವಾಗಿದೆ. ಈಗಿನ ಇಂಟರ್ನೆಟ್ಟು, ಈಮೇಲ್ ಪ್ರಪಂಚದಲ್ಲಿ “ಕರಾವಳಿ ಅಲೆ” ಮತ್ತು ಬಿ.ವಿ.ಸೀತಾರಾಂ ಪೀತ ಪತ್ರಿಕೋದ್ಯಮ ದೇಶದಲೆಲ್ಲಾ ಫೇಮಸ್ ಆಗಿಯಾಗಿದೆ. ಅದಕ್ಕೇ ರಾಜದೀಪ್ ಸರದೇಸಾಯಿ ಬಿವಿಸೀಗೆ ಹೇಳಿದ್ದು “ನಿಮ್ಮನ್ನು ಗಿಲ್ಡ್ ಸದಸ್ಯತ್ವದಿಂದಲೇ ವಜಾ ಮಾಡೆಬೇಕಾಗುತ್ತದೆ”ಯೆಂದು!

ಅಷ್ಟೇ ಅಲ್ಲ, ಮಂಗಳೂರಿಗೆ ಬಂದ ಮೇಲೆ ತಾನು ರಾಜದೀಪ್ ಸರದೇಸಾಯಿ ಭೇಟಿ ಮಾಡಿ ತನಗಾದ ಅನ್ಯಾಯ ಹೇಳಿದ್ದೇನೆ, ಅವರು ನನ್ನ ಪರ್ಸನಲ್ ಫ್ರ‍ೆಂಡ್ ಎಂದು ಕೊಚ್ಚಿಕೊಂಡ ಬಿವಿಸೀಗೆ, ರಾಜದೀಪ್ ಸರದೇಸಾಯಿ ಪುನ: ಫೋನ್ ಮಾಡಿ ತನ್ನ ಹೆಸರು ದುರುಯೋಗ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.

ಅಂತೂ ಕರ್ನಾಟಕದೆಲ್ಲೆಡೆ “ಬ್ಲ್ಯಾಕ್ಮೇಲ್ ಪೀತ ಪತ್ರಕರ್ತ”ನೆಂದು ಫೇಮಸ್ ಆಗಿದ್ದ ಬಿ.ವಿ.ಸೀತಾರಾಮ್, ಈಗ ತಾನೇ ತೋಡಿದ ಹೊಂಡಕ್ಕೆ ಬಿದ್ದು ದೆಹಲಿ/ರಾಷ್ಟ್ರ ಮಟ್ಟದಲ್ಲಿ ಕುಖ್ಯಾತ! ಬಿವಿಸೀಯಿಂದ ಬರುವ ಫ್ಯಾಕ್ಸುಗಳು, ಇಮೇಲುಗಳು ಸೀದಾ ಕಸದ ಬುಟ್ಟಿಗೆ ಹೋಗುವ ಪರಿಸ್ಠಿತಿಯಾಗಿದೆ. ಒಂದು ಕಾಲದಲ್ಲಿ “ಕರಾವಳಿಯ ಪ್ರತಿಪಕ್ಷ”ನೆಂದು ಪೋಸು ಕೊಡುತ್ತಿದ್ದ ಬಿ.ವಿ.ಸೀಗೆ ಈಗ ಕಾಂಗ್ರೆಸ್ ಟಿಕೆಟ್ ಪಡೆಯಲು ದೆಹಲಿಗೆ ಹೋಗಿ ಇದ್ದ ಬದ್ದವರ ಕಾಲಿಗೆ ಬಿದ್ದು ಕಾಲರ್ ಹಿಡಿದು ಹೊರದೂಡಿಸಿಕೊಳ್ಳುವ ಪರಿಸ್ಠಿತಿ ಬಂದದ್ದು ನೋಡಿ ಕನಿಕರ ಪಡಬೇಕಾಗಿದೆ. 

****************

Karavali Ale B.V.Seetharam tries to misuse Rajdeep Sardesai’s name;gets a warning from Rajdeep Desai

Rajdeep Sardesai deserves kudos for stopping misuse of his name by blackmail journalist B.V.Seetharam

Rajdeep Sardesai deserves kudos for stopping misuse of his name by blackmail journalist B.V.Seetharam

Coastal Karnataka’s blackmail journalist B.V.Seetaram (already arrested multiple times for harming communal harmony and ignoring court warrant/summons) was in Delhi begging for Congress ticket.

B.V.Seetharam visited Editors Guild of India President Rajdeep Sardesai’s residence unannounced on a weekend asking for help with Congress ticket. Furious Rajdeep Sardesai is said to have kicked B.V.Seetharam out of his house with a warning that he will be banished from Editors Guild of India membership.

Inspite of this humiliating experience,  after returning to Mangalore B.V.Seetharam boasted in his Editorial Columns that he met Rajdeep Sardesai and that Sardesai is his close friend. It is well known in Karnataka that B.V.Seetharam tries to misuse name of institutions such as Press Council of India (where he is listed as defaulter for not paying fees), Editors Guild of India to bring credibility to his blackmail journalism industry and also get Government advertisements.

 

B.V.Seetharam in a Delhi Conference before meeting and getting earful from Rajdeep Sardesai for misusing his name

B.V.Seetharam in a Delhi Conference before meeting and getting earful from Rajdeep Sardesai for misusing his name

 

B.V.Seetharam perhaps thought his false boasts and namedropping won’t reach faraway Delhi. Unfortunately for him, in this era of Internet news travels fast. B.V.Seetharam is already notorious in Delhi for his blackmail journalism and when Sardesai came to know about B.V.See misusing his name he again called B.V.See on phone and said to have severely admonished him again.

Knowing B.V.Seetharam’s past history and state of mind, he probably considers this bashing from Rajdeep as a badge of honour!

****

UP NEXT:


Watchout for an exclusive blog post with evidence of blackmail journalism. “Karavali Ale” Reporters Dinesh Irvathur and Naveen Shetty Soorinje caught redhanded collecting hafta for their blackmail editor B.V.Seetharam!

Dinesh Irvathur of Karavali Ale - Hafta Collector for his master B.V.Seetharam

Corrupt Journalists of Coastal Karnataka - Dinesh Irvathur of Karavali Ale - Hafta Collector for his master B.V.Seetharam

 

Another corrupt journalist of Coastal Karnataka - Naveen Shetty Soorinje. "How to become a lakhpathi overnight in the name of protesting SEZ" - watchout for exclusive blog post

Another corrupt journalist of Coastal Karnataka - Naveen Shetty Soorinje. "How to become a lakhpathi overnight in the name of protesting SEZ" - watchout for exclusive blog post

 

 

 

 

 

 

 

 

 

 

 

****

Keep those tips coming! Email udupipressvictim@gmail.com if you are or were a victim of blackmail journalism and hafta collection by above fake journalists and B.V.Seetharam. Your identity will be kept confidential.

****

Explore posts in the same categories: B.V.Seetharam, CNN-IBN, Contempt of court, Corrupt journalists, Karavali Ale, Karnataka, Mangalore Communal Riots

Tags: , , , , , , , ,

You can skip to the end and leave a response. Pinging is currently not allowed.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s


%d bloggers like this: